ಮುಂಬೈ: ಈ ಐಪಿಎಲ್ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಕ್ರಿಕೆಟ್ ಪ್ರಿಯರು ಕುತೂಹಲದಿಂದ ಎದುರು ನೋಡುವಂತಾಗಿದೆ.ಕೊನೆಯ ಘಟ್ಟಕ್ಕೆ ಬಂದಿರುವ ಐಪಿಎಲ್ ನ ಈ ಆವೃತ್ತಿಯ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ.ಆರಂಭದಿಂದಲೂ ಭರ್ಜರಿ ಸದ್ದು ಮಾಡುತ್ತಲೇ ಇದ್ದ ಸಿಎಸ್ ಕೆ ಮತ್ತು ಸೈಲಂಟ್ ಕಿಲ್ಲರ್ ನಂತೆ ಎದುರಾಳಿಗಳನ್ನು ಮಣಿಸಿದ