ಕೋಲ್ಕೊತ್ತಾ: ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ.ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ 4 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಕೋಲ್ಕೊತ್ತಾ ಆರಂಭಿಕ ಸುನಿಲ್ ನರೈನ್ ಸುನಾಮಿಯಂತಹ ಬ್ಯಾಟಿಂಗ್ ಗೆ ಬೆಂಗಳೂರು ಕೊಚ್ಚಿ ಹೋಯಿತು.ಆರ್ ಸಿಬಿ ನೀಡಿದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕೊತ್ತಾಗೆ ಸುನಿಲ್ 19 ಎಸೆತಗಳಲ್ಲಿ 50