ಮೊಹಾಲಿ: ಕಳೆದ ಆವೃತ್ತಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ರನ್ನು ಈ ಆವೃತ್ತಿಗೆ ಹರಾಜಿಗೆ ಬಿಟ್ಟುಕೊಟ್ಟು ಆರ್ ಸಿಬಿ ತಪ್ಪು ಮಾಡಿತೇ?ಈ ಕೂಟದಲ್ಲಿ ಮೊದಲ ಪಂದ್ಯದಿಂದಲೂ ರಾಹುಲ್ ಸಿಡಿಯುವುದನ್ನು ನೋಡುತ್ತಿದ್ದರೆ ಆರ್ ಸಿಬಿ ಅಭಿಮಾನಿಗಳು ಈಗ ಹೀಗೆ ಹಳಿದುಕೊಳ್ಳುತ್ತಿದ್ದಾರೆ.ಇಬ್ಬರೂ ಹೊಡೆ ಬಡಿಯ ಆಟಗಾರರು ಆರ್ ಸಿಬಿಯ ಸದಸ್ಯರಾಗಿದ್ದವರು ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಗೂಡು ಸೇರಿಕೊಂಡಿದ್ದಾರೆ. ಗೇಲ್ ಮೊದಲ ಪಂದ್ಯದಲ್ಲಿ ಮಿಂಚದಿದ್ದರೂ