ನವದೆಹಲಿ: ಐಪಿಎಲ್ ಫೈನಲ್ ಗೆ ಇಂದು ವೇದಿಕೆ ಸಜ್ಜಾಗಿದ್ದು, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆ ದಾಖಲೆಯೊಂದನ್ನು ಮಾಡುವ ಅವಕಾಶ ಎದುರಾಗಿದೆ.7 ಬಾರಿ ಐಪಿಎಲ್ ಫೈನಲ್ ಗೇರಿರುವ ಸಿಎಸ್ ಕೆ ಇದುವರೆಗೆ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಒಂದು ವೇಳೆ ಇಂದು ನಡೆಯಲಿರುವ ಫೈನಲ್ ಗೆದ್ದರೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮಾಡಿದ ದಾಖಲೆ ಸರಿಗಟ್ಟಲಿದೆ.ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಆದ ದಾಖಲೆ ಮುಂಬೈ