ಮುಂಬೈ: ನಾಳೆ 11 ನೇ ಆವೃತ್ತಿಯ ಐಪಿಎಲ್ ಗೆ ಅದ್ಧೂರಿ ಚಾಲನೆ ಸಿಗಲಿದ್ದು, ತಂಡದ ಸಹ ಆಟಗಾರರಿಗೇ ಚಮಕ್ ಕೊಡಲು ರೋಹಿತ್ ಶರ್ಮಾ ಚಮಕ್ ಕೊಡಲಿದ್ದಾರೆ.ನಾಳೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಚ್ಚರಿ ನೀಡಲಿದ್ದಾರಂತೆ.ನನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರ್ಪ್ರೈಸ್ ಆಗಿ ಇಡಲು ಬಯಸುತ್ತೇನೆ.