ಹೈದರಾಬಾದ್: ಬಹುಶಃ ರಶೀದ್ ಖಾನ್ ಆಲ್ ರೌಂಡರ್ ಪ್ರದರ್ಶನ ನೀಡದೇ ಹೋಗಿರುತ್ತಿದ್ದರೆ ಈ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡಕ್ಕೆ ಜಾಗವೇ ಸಿಗುತ್ತಿರಲಿಲ್ಲವೇನೋ.10 ಬಾಲ್ ಗಳಲ್ಲಿ 34 ರನ್ ಹಾಗೂ 3 ವಿಕೆಟ್, ಒಂದು ರನೌಟ್ ಮಾಡಿದ್ದ ರಶೀದ್ ಖಾನ್ ಅಫ್ಘಾನಿಸ್ತಾನದ ಅಧ್ಯಕ್ಷರಿಂದಲೂ ಹೊಗಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಶೀದ್ ಸಾಹಸಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡಾ ತಲೆದೂಗಿದ್ದಾರೆ.ತಮ್ಮ ಟ್ವಿಟರ್ ಪೇಜ್ ನಲ್ಲಿ ರಶೀದ್ ಖಾನ್