ಪುಣೆ: ಮೊನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕ್ರಿಸ್ ಗೇಲ್ ಮಾಡಿದ ಪರಾಕ್ರಮವನ್ನು ಎಲ್ಲರೂ ಶಹಬಾಶ್ ಎನ್ನುತ್ತಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಪರ ಶೇನ್ ವ್ಯಾಟ್ಸನ್ ಸೂಪರ್ ಆಟವಾಡಿದ್ದಾರೆ.ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ವ್ಯಾಟ್ಸನ್ 57 ಬಾಲ್ ಗಳಲ್ಲಿ 106 ರನ್ ಸಿಡಿಸಿ ತಂಡದ ಮೊತ್ತ ಉಬ್ಬಲು ನೆರವಾದರು. ಅಂತಿಮ ಓವರ್ ವರೆಗೆ ಬ್ಯಾಟಿಂಗ್ ನಡೆಸಿದ ವ್ಯಾಟ್ಸನ್ ಎರಡು ಎಸೆತವಿರುವಾಗ ಔಟಾದರು.ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ