ಹೈದರಾಬಾದ್: ಕಳೆದ ಬಾರಿ ಐಪಿಎಲ್ ನಲ್ಲಿ ಹರಾಜಾದ ಅತೀ ದುಬಾರಿ ಆಟಗಾರರ ಪಟ್ಟಯಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಮನೀಶ್ ಪಾಂಡೆಗೆ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿ ಕೊಕ್ ಕೊಡುವ ಸಾಧ್ಯತೆಯಿದೆ.ಕಳೆದ ಬಾರಿ 11 ಕೋಟಿ ರೂ. ಗೆ ಹೈದರಾಬಾದ್ ತಂಡ ಮನೀಶ್ ಪಾಂಡೆಯನ್ನು ಖರೀದಿಸಿತ್ತು. ಆದರೆ ಇಡೀ ಟೂರ್ನಮೆಂಟ್ ನಲ್ಲಿ ಪಾಂಡೆ ಕೇವಲ 284 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಂತಿಮ ಹಂತದ ಪಂದ್ಯಗಳಲ್ಲಿ ಕಳಪೆ ಫಾರ್ಮ್ ನಿಂದಾಗಿ ಅವರನ್ನು