ಮುಂಬೈ: 11 ನೇ ಆವೃತ್ತಿಯ ಐಪಿಎಲ್ ಗೆ ಇಂದು ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಹೊಸ ನಿಯಮಾವಳಿಯೊಂದಿಗೆ ಈ ಬಾರಿಯ ಐಪಿಎಲ್ ಕಳೆಗಟ್ಟಲಿದೆ.