ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿರುವ ವಿರಾಟ್ ಕೊಹ್ಲಿ ಧೋನಿ ಹಾದಿಯಲ್ಲೇ ನಡೆದಿದ್ದಾರೆ. ತಮ್ಮ ಫ್ರಾಂಚೈಸಿಯ ಜನಪ್ರಿಯತೆಗಾಗಿ ಕ್ರಿಕೆಟಿಗರು ಇದೀಗ ಏನೇನೋ ಕಸರತ್ತು ಮಾಡುತ್ತಿದ್ದಾರೆ. ಅದಕ್ಕೀಗ ಕೊಹ್ಲಿಯೂ ಸೇರ್ಪಡೆಯಾಗಿದ್ದಾರೆ.