ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದರೂ ನಾಯಕ ವಿರಾಟ್ ಕೊಹ್ಲಿ ಗರಿಮೆಗೆ ಕೊರತೆಯಾಗಿಲ್ಲ.ಕೊಹ್ಲಿ ನಿನ್ನೆ 92 ರನ್ ಸಿಡಿಸಿದ್ದರು. ತಂಡ ಸೋತರೂ ಎಲ್ಲಾ ಪಂದ್ಯಗಳಲ್ಲೂ ಕೊಹ್ಲಿ ರನ್ ಗಳಿಸಿದ್ದರು. ಹೀಗಾಗಿ ಇದೀಗ ಅತೀ ಹೆಚ್ಚು ರನ್ ಗಳಿಸಿದವರಿಗೆ ಸಿಗುವ ಆರೆಂಜ್ ಕ್ಯಾಪ್ ಕೊಹ್ಲಿ ಪಾಲಾಗಿದೆ.ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಬಳಿಯಿದ್ದ ಆರೆಂಜ್ ಕ್ಯಾಪ್ ನ್ನು ಕೊಹ್ಲಿ ನಿನ್ನೆಯ ಪಂದ್ಯದೊಂದಿಗೆ