ಜಮೈಕಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಂದು ಏಕಮಾತ್ರ ಟಿ20 ಪಂದ್ಯ ಆಡಲಿದೆ. ಈಗಾಗಲೇ ಏಕದಿನ ಸರಣಿ ಗೆದ್ದಿರುವ ಭಾರತ ತಂಡಕ್ಕೆ ಏಕೈಕ ಟಿ20 ಪಂದ್ಯವೂ ಸುಲಭ ತುತ್ತಾಗಬಹುದು. ಆದರೆ ವಿಂಡೀಸ್ ತಂಡಕ್ಕೆ ಹೊಡೆಬಡಿಯ ಆಟಗಾರ ಕ್ರಿಸ್ ಗೇಲ್ ಆಗಮನವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜತೆಯಾಗಿ ಆಡುವ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಎದುರುಬದುರಾಗಲಿದ್ದಾರೆ. ಇಬ್ಬರೂ ತಮ್ಮ ತಮ್ಮ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುವ