ಮುಂಬೈ: ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ.ಮುಂಬೈ ಆರಂಭ ಉತ್ತಮವಾಗಿತ್ತು. ಇಶಾನ್ ಜೊತೆಗೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಬಿರುಸಿನ 41 ರನ್ ಗಳಿಸಿ ಔಟಾದರು. ಆದರೆ ಕೊನೆಯವರೆಗೂ ಔಟಾಗದೇ ಉಳಿದ ಇಶಾನ್ ಕಿಶನ್ 48 ಎಸೆತಗಳಿಂದ 81 ರನ್ ಚಚ್ಚಿ ತಂಡಕ್ಕೆ