Photo Courtesy: Twitterಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಇಶಾನ್-ಇಶಾಂತ್ ಪದಾರ್ಪಣೆ ಮಾಡಿದ್ದಾರೆ!ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಚೊಚ್ಚಲ ಟೆಸ್ಟ್ ಪಂದ್ಯವಾಡುವ ಅವಕಾಶ ಪಡೆದರು. ಕೆಎಸ್ ಭರತ್ ಸ್ಥಾನದಲ್ಲಿ ಇಶಾನ್ ಕಣಕ್ಕಿಳಿದಿದ್ದಾರೆ.ಇವರ ಜೊತೆಗೆ ಈ ಪಂದ್ಯದ ಮೂಲಕ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕಾಮೆಂಟೇಟರ್ ಆಗಿ ಪದಾರ್ಪಣೆ ಮಾಡಿದ್ದಾರೆ. ಹಿರಿಯ ವೇಗಿ ಭಾರತ ತಂಡದಲ್ಲಿ ಅವಕಾಶ