ಮುಂಬೈ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಂದಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ವಿರುದ್ಧ ಈಗ ಭಾರೀ ಟೀಕೆ ಕೇಳಿಬಂದಿದೆ.ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಇಶಾನ್ ಕೊನೆಯ ಕ್ಷಣದಲ್ಲಿ ಕೌಟುಂಬಿಕ ಕಾರಣ ನೀಡಿ ತಂಡದಿಂದ ಹೊರ ನಡೆದಿದ್ದರು. ಅವರ ಬದಲಿಗೆ ಕೆ.ಎಸ್. ಭರತ್ ಗೆ ಅವಕಾಶ ನೀಡಲಾಗಿತ್ತು.ಇಶಾನ್ ಕೌಟುಂಬಿಕ ಕಾರಣ ನೀಡಿದಾಗ ಎಲ್ಲರೂ ಏನೋ ತುರ್ತು ಇರಬೇಕು ಎಂದುಕೊಂಡಿದ್ದರು. ಆದರೆ ಟೆಸ್ಟ್ ಸರಣಿಗೆ ಗೈರಾಗಿರುವ ಇಶಾನ್ ಇದೀಗ