ಪರ್ತ್: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ನಡುವೆ ಬಹಿರಂಗ ಕಿತ್ತಾಟ ನಡೆದಿದ್ದು ಗೊತ್ತೇ ಇದೆ. ಆದರೆ ಅವರಿಬ್ಬರ ನಡುವೆ ಏನು ಮಾತುಕತೆ ನಡೆಯಿತು ಎಂಬುದು ಇದೀಗ ಬಯಲಾಗಿದೆ.ಡ್ರಿಂಕ್ಸ್ ಬ್ರೇಕ್ ನಲ್ಲಿ ಇಶಾಂತ್ ಜಡೇಜಾ ಕಡೆ ತಿರುಗಿ ನನ್ನ ಕಡೆಗೆ ಕೈ ತೋರಿಸಬೇಡಾ.. ನನ್ನ ಬಳಿಯೇ ವೇಗವಾಗಿ ಮಾಡು ಎಂದು ನನ್ನ ಹಿಂದಿನಿಂದ ಹೇಳುತ್ತಾನೆ ಎಂದು ಹೇಳುತ್ತಾರೆ.ಆಗ ಜಡೇಜಾ ನನಗೂ ಇದು ಇಷ್ಟವಿಲ್ಲ.