ಮುಂಬೈ: ಇಂದು 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಇಶಾಂತ್ ಶರ್ಮಾ, ಧೋನಿ ಜೊತೆಗಿನ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ಧೋನಿ ಕೊನೆಯ ಪಂದ್ಯವಾಡುವ ದಿನ ಇಶಾಂತ್ ಪಂದ್ಯದ ಮಧ್ಯದಲ್ಲಿ ಮೊಣಕಾಲಿನ ಗಾಯಕ್ಕೊಳಗಾಗಿದ್ದರು. ತೀವ್ರ ನೋವಿದ್ದರೂ ಆಗಾಗ ನೋವು ನಿವಾರಕ ಇಂಜೆಕ್ಷನ್ ಬಳಸಿ ಬೌಲಿಂಗ್ ಮಾಡುತ್ತಿದ್ದರಂತೆ. ಆದರೆ ಆ ಪಂದ್ಯ ಧೋನಿಯ ಕೊನೆಯ ಪಂದ್ಯವೆಂಬುದು ಯಾರಿಗೂ ಗೊತ್ತಿರಲಿಲ್ಲ. ಇಶಾಂತ್ ನಾಲ್ಕನೇ ದಿನದ ವೇಳೆಗೆ ನೋವು ತಡೆಯಲಾಗದೇ ನನಗಿನ್ನು