Photo Courtesy: Twitterದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಲು ಇಂಗ್ಲೆಂಡ್ ಗೆ ತೆರಳಿರುವ ಟೀಂ ಇಂಡಿಯಾದ ಕೆಲವು ಸದಸ್ಯರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.ವೇಗಿ ಉಮೇಶ್ ಯಾದವ್, ಶ್ರಾದ್ಧೂಲ್ ಠಾಕೂರ್, ಸ್ಪಿನ್ನರ್ ಅಕ್ಸರ್ ಪಟೇಲ್ ಸೇರಿದಂತೆ ಕೆಲವು ಆಟಗಾರರು ಇಂಗ್ಲೆಂಡ್ ನಲ್ಲಿದ್ದಾರೆ. ಇವರು ಅಭ್ಯಾಸ ನಡೆಸಿದ ಕ್ಷಣದ ಫೋಟೋಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿತ್ತು.ಆದರೆ ಈ ಫೋಟೋದಲ್ಲಿ ಆಟಗಾರರ ಜೊತೆಗಿರುವ ವ್ಯಕ್ತಿಯನ್ನು ನೋಡಿದರೆ ಥೇಟ್ ಇಂಗ್ಲೆಂಡ್