ಶ್ರೀನಗರ: ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಪಂದ್ಯಾರಂಭಕ್ಕೆ ಕ್ರಿಕೆಟಿಗರು ಮೊದಲು ಪಾಕ್ ಆಕ್ರಮಿತ ಕಾಶ್ಮೀರದ ರಾಷ್ಟ್ರಗೀತೆ ಹಾಡಿ ವಿವಾದ ಸೃಷ್ಟಿಸಿದ್ದಾರೆ. ಹಿಂದೊಮ್ಮೆ ಜಮ್ಮುವಿನ ಕ್ಲಬ್ ಕ್ರಿಕೆಟ್ ಒಂದರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಗ ಕ್ರಿಕೆಟಿಗರು ಪಾಕ್ ರಾಷ್ಟ್ರಗೀತೆ ಹಾಡಿದ್ದು ಭಾರೀ ವಿವಾದವಾಗಿತ್ತಲ್ಲದೆ, ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಘಟನೆ ನಡೆದಿದೆ.ಪೌಲ್ವಾಮಾ ಹಂಟರ್ಸ್ ಮತ್ತು ಪಂಪೋರಾ ಇಲೆವೆನ್ ನಡುವಿನ ಕ್ಲಬ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಅಷ್ಟೇ