Photo Courtesy: Twitterತಿರುವನಂತಪುರಂ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಜನವರಿ 15 ಎಂದರೆ ಅದೃಷ್ಟದ ದಿನ. ಈ ದಿನ ಅವರು ಎಷ್ಟು ಬಾರಿ ಶತಕ ಗಳಿಸಿದ್ದಾರೆ ಗೊತ್ತಾ?ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಭರ್ಜರಿ 166 ರನ್ ಗಳಿಸಿದ್ದಾರೆ. ನಿನ್ನೆ ಜನವರಿ 15 ಆಗಿತ್ತು. ಈ ದಿನ ಹಿಂದೆಯೂ ಅವರು ಮೂರು ಬಾರಿ ಶತಕ ಗಳಿಸಿದ್ದಾರೆ.2017, 2018 ಮತ್ತು 2019 ರಲ್ಲಿ ಸತತವಾಗಿ ಅವರು