ಓವಲ್`ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ಲಕ್ ಸರಿ ಇರಲಿಲ್ಲ ಅನ್ಸತ್ತೆ. ಟಾಸ್ ಗೆದ್ದ ಬಳಿಕ ಪಂದ್ಯದ ಯಾವುದೇ ಹಂತದಲ್ಲಿ ಭಾರತ ಮೇಲುಗೈ ಸಾಧಿಸಲು ಆಗಲಿಲ್ಲ. ಅದರಲ್ಲೂ ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ಒಂದು ತಪ್ಪು ಫೈನಲ್ ಗತಿಯನ್ನೇ ಬದಲಿಸಿತು. ನಿನ್ನೆಯ ಫೈನಲ್ ಪಂದ್ಯದ 3ನೇ ಓವರ್`ನಲ್ಲಿ ಪಾಕಿಸ್ತಾನದ ಬ್ಯಾಟ್ಸ್`ಮನ್ ಫಖಾರ್ ಜಮಾನ್`ಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದ್ದರು. ಬುಮ್ರಾ ಎಸೆತದಲ್ಲಿ ಫಖಾರ್ ಬ್ಯಾಟ್`ಗೆ ಟಚ್