ಡುಬ್ಲಿನ್: ಬಹಳ ದಿನಗಳ ನಂತರ ಟೀಂ ಇಂಡಿಯಾಗೆ ಮರಳಿದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ನಲ್ಲಿಯೇ ತಮ್ಮ ಶ್ರೇಷ್ಠತೆ ಏನು ಎಂದು ತೋರಿಸಿಕೊಟ್ಟರು.ಭಾರತ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲ ಓವರ್ ನಲ್ಲಿ ತಾನೇ ಬೌಲಿಂಗ್ ಗಿಳಿದ ನಾಯಕ ಬುಮ್ರಾ ಮೊದಲ ಓವರ್ ನಲ್ಲಿಯೇ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಮತ್ತೊಂದು ಎಸೆತದಲ್ಲಿ