Photo Courtesy: Twitterಮುಂಬೈ: ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಹಲವು ದಿನಗಳಿಂದ ಕ್ರಿಕೆಟ್ ಕಣಕ್ಕಿಳಿದಿಲ್ಲ. ಇದೀಗ ಇಂದಿನಿಂದ ಆರಂಭವಾಗುತ್ತಿರುವ ಏಕದಿನ ಸರಣಿಗೆ ಬುಮ್ರಾ ಆಯ್ಕೆಯಾಗಿದ್ದರು.ಆದರೆ ಇನ್ನೂ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದೇ ಇರುವುದರಿಂದ ಮತ್ತೆ ಅವರು ಸರಣಿಯಿಂದ ಹೊರನಡೆದಿದ್ದಾರೆ. ಬುಮ್ರಾ ಮತ್ತೆ ಸರಣಿಯಿಂದ ಹೊರಗುಳಿದಿರುವ ಸುದ್ದಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.ಸದ್ಯಕ್ಕಂತೂ ಅವರು ಫಿಟ್ ಆಗಲ್ಲ. ಐಪಿಎಲ್ ವೇಳೆಗೆ ಫಿಟ್ ಆಗುತ್ತಾರೆ ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ