ಮುಂಬೈ: ಟ್ರೋಲಿಗರು ಟೀಕಿಸುವುದಕ್ಕೂ ಜಸ್ಪ್ರೀತ್ ಬುಮ್ರಾಗೆ ಆಗುವುದಕ್ಕೂ ಸರಿ ಹೋಯ್ತು ಎನ್ನುವುದು ಇದಕ್ಕೇ ನೋಡಿ.ಇಷ್ಟು ದಿನ ಗಾಯದಿಂದಾಗಿ ಕ್ರಿಕೆಟ್ ನಿಂದ ದೂರವಿದ್ದ ಜಸ್ಪ್ರೀತ್ ಬುಮ್ರಾ ಈಗ ಫಿಟ್ ಆಗಿ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯ ಮತ್ತು ಏಕದಿನ ಸರಣಿಗೆ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ ಎನ್ ಸಿಎನಿಂದ ಇನ್ನೂ ಅವರಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿಲ್ಲ.ಇದೀಗ ಅವರು ಐಪಿಎಲ್ ಗೆ ತಯಾರಿ