Photo Courtesy: Twitterಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಇತ್ತೀಚೆಗಿನ ದಿನಗಳಲ್ಲಿ ಪುರುಷ ಕ್ರಿಕೆಟಿಗರಂತೇ ಅಭಿಮಾನಿಗಳ ಮೆಚ್ಚಿನ ತಾರೆಯರಾಗುತ್ತಿದ್ದಾರೆ.ಮಹಿಳಾ ಕ್ರಿಕೆಟ್ ತಂಡವೆಂದರೆ ಮೊದಲು ಕೇಳಿಬರುವ ಹೆಸರುಗಳು ಸ್ಮೃತಿ ಮಂಧನಾ, ಶಫಾಲಿ ವರ್ಮ, ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್. ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿಯರು ಇವರು.ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಯುವತಿಯರ ಗುಂಪೊಂದು ಮೈದಾನದ ಹೊರಗೆ ನಿಂತು ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಮಿಮಾರನ್ನು ನೋಡಬೇಕು, ಅಟೋಗ್ರಾಫ್