ದುಬೈ: ಐಸಿಸಿ ಮಾಸಿಕ ಪ್ರಶಸ್ತಿಗೆ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಇಂಗ್ಲೆಂಡ್ ನಾಯಕ ಜೋ ರೂಟ್ ನಾಮಿನೇಟ್ ಆಗಿದ್ದಾರೆ.ಇವರಲ್ಲದೆ ಶಾಹಿನ್ ಅಫ್ರಿದಿ ಕೂಡಾ ನಾಮಿನೇಟ್ ಆದವರಲ್ಲಿ ಒಬ್ಬರಾಗಿದ್ದಾರೆ. ಈ ಆಟಗಾರರು ಆಗಸ್ಟ್ ತಿಂಗಳಲ್ಲಿ ನೀಡಿದ ನಿರ್ವಹಣೆ ಆಧರಿಸಿ ಪ್ರಶಸ್ತಿ ನೀಡಲಾಗುತ್ತದೆ.ಈ ವರ್ಷ ಜನವರಿಯಿಂದ ಐಸಿಸಿ ಪ್ರತಿ ತಿಂಗಳು ಮಾಸಿಕ ಪ್ರಶಸ್ತಿ ನೀಡಲು ಆರಂಭಿಸಿತ್ತು. ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಟೀಂ ಇಂಡಿಯಾ