ಲಾರ್ಡ್ಸ್: ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಜೋ ರೂಟ್ ದಾಖಲೆಯ ಶತಕದಿಂದ ಗೆದ್ದುಕೊಂಡಿದೆ.ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 132 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ಇಂಗ್ಲೆಂಡ್ ಬೌಲರ್ ಗಳ ಶ್ರಮವನ್ನು ಬ್ಯಾಟಿಗರು ವ್ಯರ್ಥಗೊಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಆಂಗ್ಲರು 141 ರನ್ ಗಳಿಗೆ ಆಲೌಟ್ ಆದರು. ಮೊದಲ ಇನಿಂಗ್ಸ್ ನಲ್ಲೇ ಇದು ಸಂಪೂರ್ಣ ಬೌಲರ್ ಗಳ ಮೆರೆದಾಟದ ಪಂದ್ಯ ಎನ್ನುವುದು ಖಚಿತವಾಗಿತ್ತು. ದ್ವಿತೀಯ