ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಒಂದು ವಿಶಿಷ್ಟ ರೀತಿಯ ವೈರತ್ವ 2002 ರ ನ್ಯಾಟ್ ವೆಸ್ಟ್ ಸರಣಿಯಿಂದಲೇ ಮುಂದುವರಿದಿದೆ. ಅದಕ್ಕೆ ಹೊಸ ರೂಪ ಈ ಬಾರಿ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಶುರುವಾಗಿದೆ.ಗಂಗೂಲಿ ಲಾರ್ಡ್ಸ್ ನಲ್ಲಿ ಶರ್ಟ್ ಬಿಚ್ಚಿದ್ದಕ್ಕೆ ಇಂಗ್ಲೆಂಡ್ ನ ಆಂಡ್ರ್ಯೂ ಫ್ಲಿಂಟಾಫ್ ಮುಂಬೈನಲ್ಲಿ ಶರ್ಟ್ ಬಿಚ್ಚಿ ಗೆಲುವು ಆಚರಿಸಿ ತಿರುಗೇಟು ಕೊಟ್ಟಿದ್ದರು. ಇದೀಗ ಮೊನ್ನೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನ ಜೋ