ಲೀಡ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎದುರಾಳಿಗಳನ್ನು ಕೆಣಕಿ ಕೈ ಸುಟ್ಟುಕೊಂಡಿದ್ದ ಇಂಗ್ಲೆಂಡ್ ಕ್ರಿಕೆಟಿಗರು ಈಗ ಪಾಠ ಕಲಿತಿದ್ದಾರೆ. Photo Courtesy: Googleಟೀಂ ಇಂಡಿಯಾ ಆಟಗಾರರನ್ನು ಕೆಣಕಿದ್ದರ ಫಲವಾಗಿ ಅವರು ಆಟದ ಮೂಲಕ ತಿರುಗೇಟು ಕೊಟ್ಟು, ಪಂದ್ಯವನ್ನೇ ಕಸಿದುಕೊಂಡಿದ್ದರು. ಇದಾದ ಬಳಿಕ ಸ್ವತಃ ಕೊಹ್ಲಿ ನಮ್ಮಲ್ಲಿ ಒಬ್ಬರನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೇವೆ ಎಂದಿದ್ದರು.ಇದೀಗ ಮೂರನೇ ಟೆಸ್ಟ್ ಗೆ ಮುನ್ನ ಮಾಧ್ಯಮಗಳ ಮುಂದೆ ಮಾತನಾಡಿರುವ ಇಂಗ್ಲೆಂಡ್