ಬೆಂಗಳೂರು: ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಕಳೆದ ವರ್ಷದವರೆಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿಯೇ ಆಡುತ್ತಿದ್ದರು. ಆದರೆ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದಾರೆ. ಆದರೆ ಎಂದಾದರೂ ತವರಿಗೆ ಬರಲೇಬೇಕಲ್ಲವೇ? ಹಾಗೆಯೇ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ತವರಿನ ತಂಡದ ವಿರುದ್ಧವೇ ಆಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.ಈ ಬಗ್ಗೆ ಸ್ವತಃ ರಾಹುಲ್ ಟ್ವಿಟರ್ ನಲ್ಲಿ ತಮ್ಮ ಉಭಯ ಸಂಕಟ ಹಂಚಿಕೊಂಡಿದ್ದಾರೆ. ನನ್ನ ಮೊದಲ ತವರಿಗೆ ಹೊಸ