ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ.ಮೊದಲ ಇನಿಂಗ್ಸ್ ಹಿನ್ನಡೆ ಕಳೆದರೆ ಟೀಂ ಇಂಡಿಯಾ 166 ರನ್ ಗಳಿಸಿದಂತಾಗಿದೆ. ಇಂದಿನ ದಿನದಾಟದಲ್ಲಿ ಮೊದಲಾರ್ಧದಲ್ಲಿ ಚೇತೇಶ್ವರ ಪೂಜಾರ, ರೆಹಾನೆ ಅದ್ಭುತ ಆಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿದರು. ಪೂಜಾರ 53 ರನ್ ಗಳಿಸಿದರೆ ರೆಹಾನೆ 58 ರನ್ ಗಳಿಸಿದರು.ಆದರೆ ಈ