ಜೊಹಾನ್ಸ್ ಬರ್ಗ್: ಯಾವ ಪಿಚ್ ಆದರೇನು? ಯಾರು ಮೊದಲು ಬ್ಯಾಟ್ ಮಾಡಿದರೇನು? ಟೀಂ ಇಂಡಿಯಾ ಪರಿಸ್ಥಿತಿ ಬದಲಾಗದು. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲೂ ಅದೇ ಆಗುತ್ತಿದೆ. ಎರಡನೇ ದಿನ ಊಟದ ವಿರಾಮದ ವೇಳೆಗೆ ದ.ಆಫ್ರಿಕಾ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಮೊತ್ತ187 ರನ್ ದಾಟಲು ಅದಕ್ಕಿನ್ನು 106 ರನ್ ಗಳಿಸಿದರೆ ಸಾಕು.ಸದ್ಯಕ್ಕೆ ಹಶೀಮ್ ಆಮ್ಲಾ ಅದ್ಭುತವಾಗಿ ಬ್ಯಾಟಿಂಗ್ (32) ಮಾಡುತ್ತಿದ್ದು