ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಒಂದು ದಿನ ಬಾಕಿಯಿದ್ದು, ಎದುರಾಳಿಗಳಿಗೆ ಒಂಭತ್ತು ವಿಕೆಟ್ ಕಬಳಿಸಬೇಕಿದೆ.284 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಇಂದಿನ ದಿನದಂತ್ಯಕ್ಕೆ 4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿದೆ. ಆರಂಭಿಕ ವಿಲ್ ಯುಂಗ್ 2 ರನ್ ಗಳಿಗೆ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ಪೆವಿಲಿಯನ್