ಮುಂಬೈ: ಟೀಂ ಇಂಡಿಯಾಗೆ ಶಾಶ್ವತವಾಗಿ ರಾಹುಲ್ ದ್ರಾವಿಡ್ ಕೋಚ್ ಆಗಬೇಕೇ? ಈ ಕುರಿತು ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದೇನು ಗೊತ್ತಾ?ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವಧಿ ಇನ್ನೇನು ಮುಗಿಯುತ್ತದೆ. ಈಗ ಲಂಕಾ ಸರಣಿಗೆ ತಾತ್ಕಾಲಿಕವಾಗಿ ರಾಹುಲ್ ದ್ರಾವಿಡ್ ಗೆ ಕೋಚ್ ಹುದ್ದೆ ನೀಡಲಾಗಿದೆ. ಮುಂದೆ ದ್ರಾವಿಡ್ ರನ್ನೇ ಶಾಶ್ವತವಾಗಿ ಕೋಚ್ ಆಗಿ ನೇಮಿಸಬೇಕು ಎಂಬ ಮಾತು ಕೇಳಿಬರುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್ ‘ಲಂಕಾ ಸರಣಿ