ಮುಂಬೈ: ಟೀಂ ಇಂಡಿಯಾ ಬಿಗ್ ಥ್ರೀ ಬ್ಯಾಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಗೆ ಮಾಜಿ ನಾಯಕ ಕಪಿಲ್ ದೇವ್ ತಪರಾಕಿ ನೀಡಿದ್ದಾರೆ.ಈ ಮೂವರೂ ಬ್ಯಾಟಿಗರು ತಕ್ಕ ಸಮಯದಲ್ಲೇ ರನ್ ಗಳಿಸಲು ವಿಫಲರಾಗುತ್ತಿದ್ದಾರೆ ಎಂದು ಕಪಿಲ್ ದೇವ್ ಕಿಡಿಕಾರಿದ್ದಾರೆ.‘ದೊಡ್ಡ ದೊಡ್ಡ ಹೆಸರು ಗಳಿಸಿದರೆ ಸಾಲದು. ಅದಕ್ಕೆ ತಕ್ಕಂತೆ ಆಡಬೇಕು. ಇಂತಹ ಬಿಗ್ ಹಿಟ್ಟರ್ ಗಳು 150-160 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಆದರೆ ಇತ್ತೀಚೆಗೆ ಇವರೆಲ್ಲಾ