ವಿಶಾಖಪಟ್ಟಣ: ಶತಕ, ತ್ರಿಶತಕದಾರಿಗಳು ತಂಡದಲ್ಲಿದ್ದರೂ ಕರ್ನಾಟಕ ತಂಡ ಮೇಲೇಳಲಿಲ್ಲ. ಬದಲಾಗಿ ಲೀಗ್ ಪಂದ್ಯಕ್ಕಿಂತಲೂ ನಿಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇದು ತಮಿಳುನಾಡು ವಿರುದ್ಧ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದ ವರದಿ.ತಮಿಳುನಾಡು ತಂಡದ ಅಶ್ವಿನ್ ಕರ್ನಾಟಕದ ಬೆನ್ನುಲುಬು ಮುರಿದ ಬ್ಯಾಟ್ಸ್ ಮನ್. ಆದರೆ ಈ ಅಶ್ವಿನ್ ಟೀಂ ಇಂಡಿಯಾ ಅಶ್ವಿನ್ ಅಲ್ಲ. ಅಶ್ವಿನ್ ಕ್ರಿಸ್ಟ್ ಕರ್ನಾಟಕದ ಪ್ರಮುಖ ಆರು ವಿಕೆಟ್ ಕಿತ್ತರು. ಕೆಎಲ್ ರಾಹುಲ್ ಕೇವಲ 4 ರನ್,