ರಣಜಿ ಟ್ರೋಫಿ: ಅದೃಷ್ಟದ ಬಲದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಕರ್ನಾಟಕ

ಬೆಂಗಳೂರು, ಶುಕ್ರವಾರ, 11 ಜನವರಿ 2019 (09:42 IST)

ಬೆಂಗಳೂರು: ಈ ಬಾರಿ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಬರೋಡಾ ವಿರುದ್ಧ ಸೋಲನುಭವಿಸಿದರೂ ಕ್ವಾರ್ಟರ್ ಫೈನಲ್ ಗೇರುವಲ್ಲಿ ಯಶಸ್ವಿಯಾಗಿದೆ.


 
ಮಧ್ಯಪ್ರದೇಶ ಆಂಧ್ರದ ವಿರುದ್ಧ ಬಂಗಾಳ ಪಂಜಾಬ್ ವಿರುದ್ಧ ಮತ್ತು ಹಿಮಾಚಲ ಪ್ರದೇಶ ಕೇರಳ ವಿರುದ್ಧ ಹೀನಾಯ ಸೋಲುನುಭವಿಸಿದ್ದರಿಂದ ಕರ್ನಾಟಕ ಹಿಂದಿನ ಪಂದ್ಯಗಳಿಂದ ಸಂಪಾದಿಸಿದ ಅಂಕದ ಆಧಾರದಲ್ಲಿ ಕ್ವಾರ್ಟರ್ ಫೈನಲ್ ಘಟ್ಟಕ್ಕೆ ತಲುಪಿದೆ. ಸದ್ಯಕ್ಕೆ ಕರ್ನಾಟಕ 27 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
 
ಜನವರಿ 15 ರಿಂದ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಎ ಗುಂಪಿನ ಕರ್ನಾಟಕ ಸಿ ಗುಂಪಿನಲ್ಲಿರುವ ರಾಜಸ್ಥಾನದ ವಿರುದ್ಧ ಸೆಣಸಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಯಶಸ್ಸಿಗೆ ಧೋನಿ ಬೇಕು ಎಂದ ರೋಹಿತ್ ಶರ್ಮಾ

ಸಿಡ್ನಿ: ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ವಿಯಾಗಬೇಕಾದರೆ ಧೋನಿ ಬೇಕೇ ಬೇಕು ಎಂದು ಉಪನಾಯಕ ರೋಹಿತ್ ಶರ್ಮಾ ...

news

ಮಾಡಿದ್ದುಣ್ಣೋ ಮಾರಾಯ! ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನಿಷೇಧದ ಭೀತಿ

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ...

news

ಭಾರತದಲ್ಲಿ ಆಸ್ಟ್ರೇಲಿಯಾ ಸರಣಿ ವೇಳಾ ಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಟಿ20 ಪಂದ್ಯ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯ ...

news

ಫಾರ್ಮ್ ನಲ್ಲಿಲ್ಲದಿದ್ದರೂ ಗೆಳೆಯ ಮಯಾಂಕ್ ಅಗರ್ವಾಲ್ ಗೆ ಸಹಾಯ ಮಾಡಿದ್ದ ಕೆಎಲ್ ರಾಹುಲ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದ ...