ಸೈಯದ್ ಮುಷ್ತಾಕ್ ಅಲಿ ಸೆಮಿಫೈನಲ್: ಕರ್ನಾಟಕಕ್ಕೆ ಹರ್ಯಾಣ ಎದುರಾಳಿ

ಬೆಂಗಳೂರು, ಶುಕ್ರವಾರ, 29 ನವೆಂಬರ್ 2019 (09:46 IST)

ಬೆಂಗಳೂರು: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂದು ಕರ್ನಾಟಕ ಹರ್ಯಾಣವನ್ನು ಎದುರಿಸುತ್ತಿದೆ.
 


ಸೂರತ್ ನಲ್ಲಿ ಪಂದ್ಯ ನಡೆಯಲಿದ್ದು, ಟೂರ್ನಿಯಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ನೀಡಿರುವ ಕರ್ನಾಟಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಮನೀಶ್ ಪಾಂಡೆಯಿಂದಾಗಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಕರ್ನಾಟಕಕ್ಕೆ ಮಯಾಂಕ್ ಅಗರ್ವಾಲ್ ಸೇರ್ಪಡೆ ಮತ್ತಷ್ಟು ಚೈತನ್ಯ ನೀಡಿದೆ.
 
ಅತ್ತ ಹರ್ಯಾಣಗೆ ಯಜುವೇಂದ್ರ ಚಾಹಲ್, ಹರ್ಶಲ್ ಪಟೇಲ್, ಅಮಿತ್ ಮಿಶ್ರಾ ಬಲ ತುಂಬಲಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತರೂ ಕರ್ನಾಟಕ ಬಲಿಷ್ಠವಾಗಿಯೇ ಇದೆ. ಮಧ್ಯಾಹ್ನ 2.30 ಕ್ಕೆ ಪಂದ್ಯ ಆರಂಭವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್ ಬೆಂಬಲಕ್ಕೆ ಬಂದ ವಿವಿಎಸ್ ಲಕ್ಷ್ಮಣ್

ಮುಂಬೈ: ಕೆಎಲ್ ರಾಹುಲ್ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಲಿ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ...

news

ಪತ್ನಿಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಗೆ ಅಶ್ಲೀಲ ಪ್ರಶ್ನೆ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜತೆ ಸಿನಿಮಾ ಡೇಟ್ ಗೆ ...

news

ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಅಜ್ಜ-ಅಜ್ಜಿಯ ಜತೆಗೆ ತೆಗೆಸಿಕೊಂಡ ...

news

ಜನವರಿವರೆಗೆ ನನ್ನ ಏನೂ ಕೇಳ್ಬೇಡಿ ಎಂದು ತಾಕೀತು ಮಾಡಿದ ಧೋನಿ

ಮುಂಬೈ: ಇತ್ತೀಚೆಗೆ ಧೋನಿ ಆಗಲೀ, ಟೀಂ ಇಂಡಿಯಾದ ಯಾವುದೇ ಸದಸ್ಯರು ಎಲ್ಲೇ ಹೋಗಲಿ ಅವರ ನಿವೃತ್ತಿ ಬಗ್ಗೆ ...