ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾದಿಂದ ಕರುಣ್ ನಾಯರ್, ಮುರಳಿ ವಿಜಯ್ ಗೆ ಹೇಳದೇ ಕೇಳದೇ ಕೊಕ್ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕೇದಾರ್ ಜಾದವ್ ವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿ ಅಂತಹದ್ದೇ ವಿವಾದಕ್ಕೆ ಗುರಿಯಾಗಿದೆ.ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಏಕದಿನ ಪಂದ್ಯಗಳಿಗೆ ಕೇದಾರ್ ಜಾದವ್ ರನ್ನು ಕಾರಣವಿಲ್ಲದೇ ಹೊರಗಿಟ್ಟಿರುವುದು ವಿವಾದ ಹುಟ್ಟು ಹಾಕಿದೆ. ನನ್ನನ್ನು ಯಾವ ಕಾರಣಗಳಿಗೆ ಹೊರಗಿಡಲಾಯಿತು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಜಾದವ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಏಷ್ಯಾ ಕಪ್