ಮುಂಬೈ: ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಗನಾಗಿದ್ದ ಕೇದಾರ್ ಜಾದವ್ ಗೆ ಈಗ ಅವಕಾಶವೇ ಸಿಗುತ್ತಿಲ್ಲ. ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ಕೇದಾರ್ ಜಾದವ್ ಮತ್ತೆ ಟೀಂ ಇಂಡಿಯಾಗೆ ಮರಳಲು ಪರಿಶ್ರಮಪಡುತ್ತಿದ್ದಾರಂತೆ. ಇದೀಗ ಅವರು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಂತೆ. ನನಗೆ ಮೂರನೇ ಕ್ರಮಾಂಕ ಬೇಕು. ಪ್ರತೀ ಪಂದ್ಯದಲ್ಲೂ ಆಡುವುದಷ್ಟೇ ನನ್ನ ಕೆಲಸ. ಮತ್ತೆ ತಂಡಕ್ಕೆ