ಬೆಂಗಳೂರು: ವಯಸ್ಸಿನಲ್ಲಿ ಹಿರಿಯನಾದರೂ ಟಿ20 ಕ್ರಿಕೆಟ್ ನ ಬೆಸ್ಟ್ ಫಿನಿಶರ್ ಆಗಿರುವ ದಿನೇಶ್ ಕಾರ್ತಿಕ್ ಗೆ ಕಡಿವಾಣ ಹಾಕುವುದು ಕಷ್ಟವಾಗುವುದೇಕೆ ಎಂದು ದ.ಆಫ್ರಿಕಾ ನಾಯಕ ಕೇಶವ್ ಮಹಾರಾಜ್ ವಿವರಿಸಿದ್ದಾರೆ.