ಮೊಹಾಲಿ: ಕ್ಯಾಚ್ ವಿನ್ಸ್ ದ ಮ್ಯಾಚ್ ಎಂಬ ಮಾತನ್ನು ನ್ಯೂಜಿಲೆಂಡ್ ತಂಡ ಈಗ ಚೆನ್ನಾಗಿ ಅರಿತಿದೆ. ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಅಬ್ಬರದ ಬ್ಯಾಟಿಂಗ್ ಗೆ ಒಂದು ರೀತಿಯಲ್ಲಿ ಕಿವೀಸ್ ಆಟಗಾರರೇ ಕಾರಣ.ಕೊಹ್ಲಿ 6 ರನ್ ಗಳಿಸಿದ್ದಾಗ ರಾಸ್ ಟೇಲರ್ ಕ್ಯಾಚ್ ಬಿಟ್ಟಿದ್ದರು. ಆಗ ಭಾರತದ ಸ್ಕೋರ್ ಕೇವಲ 40 ರನ್ ಆಗಿತ್ತು. ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು. ಈ ಸಂದರ್ಭದಲ್ಲಿ ಕೊಹ್ಲಿಯ ವಿಕೆಟ್ ಹಾರಿದ್ದರೆ ನ್ಯೂಜಿಲೆಂಡ್ ನಿಶ್ಚಿತವಾಗಿ ಮೇಲುಗೈ