ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಬದಲಿ ಕ್ಷೇತ್ರರಕ್ಷಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮೇಲೆ ಅಂಪಾಯರ್ ಇಯಾನ್ ಗೋಲ್ಡ್ ಸಿಟ್ಟಿಗೆದ್ದ ಘಟನೆ ನಡೆದಿದೆ.ಮಿಡ್ ಆನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಜಡೇಜಾ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮತ್ತ ತಳ್ಳಿದ ಬಾಲ್ ಫೀಲ್ಡ್ ಮಾಡಿದರು. ಬಳಿಕ ಜಡೇಜಾ ಗಮನ ತಮ್ಮ ಕಡೆಗೆ ಇಲ್ಲದಿದ್ದರೂ ಅವರ ಕಡೆಗೆ ಬಾಲ್ ಎಸೆದರು. ಈ ವೇಳೆ ಅದು ತಪ್ಪಿ