ಲಾರ್ಡ್ಸ್: ಸದ್ಯಕ್ಕೆ ಟೀಂ ಇಂಡಿಯಾದ ಮೋಸ್ಟ್ ವಾಂಟೆಡ್ ಕ್ರಿಕೆಟಿಗರಲ್ಲಿ ಕೆಎಲ್ ರಾಹುಲ್ ಕೂಡಾ ಒಬ್ಬರು. ಕೆಎಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಾಕಿದ್ದು, ಅದರ ಜತೆಗೆ ತಾವು ಇಷ್ಟಪಡುವ ನಾಲ್ಕು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.