ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ನಾಯಕ ವಿರಾಟ್ ಕೊಹ್ಲಿ ನೀಡಿದ ಫಿಟ್ ನೆಸ್ ಚಾಲೆಂಜ್ ಪೂರ್ತಿ ಮಾಡಿದ್ದಾರೆ.ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಆರಂಭಿಸಿದ ಫಿಟ್ ನೆಸ್ ಚಾಲೆಂಜ್ ಅಭಿಯಾನದಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಗೂ ಸವಾಲು ಸ್ವೀಕರಿಸಲು ಆಹ್ವಾನವಿತ್ತಿದ್ದರು.ಅದರಂತೆ ತಮ್ಮ ಫೇವರಿಟ್ ಎಕ್ಸರ್ ಸೈಸ್ ಮಾಡಿ ವಿಡಿಯೋ ಅಪ್ ಲೋಡ್ ಮಾಡಿರುವ ರಾಹುಲ್ ತಮ್ಮ ಕ್ರಿಕೆಟ್ ವಲಯದ ಸ್ನೇಹಿತರಾದ ದಿನೇಶ್