Photo Courtesy: Twitterಪುಣೆ: ಬಾಂಗ್ಲಾದೇಶ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ಕೊಹ್ಲಿ ತಂಡದ ಗೆಲುವಿನ ಸನಿಹದಲ್ಲಿದ್ದಾಗ ಸಿಂಗಲ್ಸ್ ತೆಗೆಯದೇ ವೈಯಕ್ತಿಕ ಶತಕ ಗಳಿಸಲು ಸ್ವಾರ್ಥಿಯಾದರು ಎಂದು ಕೆಲವರು ಟೀಕಿಸಿದ್ದರು.ಆದರೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಕೆಎಲ್ ರಾಹುಲ್ ಇದಕ್ಕೆ ಸ್ಪಷ್ಟನೆ ನೀಡಿದ್ದು ಕೊಹ್ಲಿ ಆಡಿದ್ದ ಮಾತುಗಳನ್ನು ಕೇಳಿದರೆ ಟೀಕಿಸಿದವರಿಗೆ ಪಶ್ಚಾತ್ತಾಪವಾದೀತು.‘ನಾನು ವಿರಾಟ್ ಶತಕ ಗಳಿಸಲಿ ಎಂದು ಸಿಂಗಲ್ಸ್ ತೆಗೆಯಲು ನಿರಾಕರಿಸಿದಾಗ ವಿರಾಟ್ ಹಾಗೆ ಮಾಡಬೇಡಿ,