ಮುಂಬೈ: ಮಹಿಳೆಯ ರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಟೀಂ ಇಂಡಿಯಾದಿಂದ ಕೆಲವು ದಿನ ನಿಷೇಧಕ್ಕೊಳಗಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇದೀಗ ಭಾರತ ಎ ತಂಡದ ಪರ ಆಡುತ್ತಿದ್ದಾರೆ.ನಿಷೇಧ ತೆರವುಗೊಂಡ ಬಳಿಕ ಭಾರತ ಎ ತಂಡವನ್ನು ಕೂಡಿಕೊಂಡ ಕೆಎಲ್ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ 77 ಬಾಲ್ ಎದುರಿಸಿ 42 ರನ್ ಗಳಿಸಿದರು.ಈ ಪಂದ್ಯದಲ್ಲಿ ಯುವ