ದುಬೈ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಬಂದ ಬಾಲ್ ಗೇ ಡಕ್ ಔಟ್ ಆಗಿ ನಿರ್ಗಮಿಸಿದ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ನೆಟ್ಟಿಗರಿಂದ ತೀವ್ರ ಟ್ರೋಲ್ ಗೊಳಗಾಗಿದ್ದಾರೆ.ಪ್ರಮುಖ ಸಂದರ್ಭದಲ್ಲೇ ಕೈ ಕೊಡುವ ಕೆಎಲ್ ರಾಹುಲ್ ಬಿಗ್ ಫ್ಲಾಪ್ ಸ್ಟಾರ್ ಎಂದು ನೆಟ್ಟಿಗರು ಜರೆದಿದ್ದಾರೆ. ಚೋಕರ್ ಎಂಬುದು ಕಲೆ ಆದರೆ ರಾಹುಲ್ ಅದರ ಮಾಸ್ಟರ್ ಎಂದು ಟ್ರೋಲ್ ಮಾಡಿದ್ದಾರೆ.ವಿವಿಧ ಮೆಮೆಗಳ ಮೂಲಕ ರಾಹುಲ್ ರನ್ನು ಟ್ರೋಲ್ ಮಾಡಲಾಗಿದೆ.