ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ನಿರಾಶೆಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಇದೀಗ ಕ್ರಿಕೆಟಿಗರ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ.ಸರಣಿಯಲ್ಲಿ ಸತತವಾಗಿ ವಿಫಲವಾಗಿರುವ ಕೆಎಲ್ ರಾಹುಲ್ ಮೇಲಂತೂ ಅಭಿಮಾನಿಗಳ ಸಿಟ್ಟು ತಾರಕಕ್ಕೇರಿದೆ. ಅದು ರಾಹುಲ್ ಮಾಡಿದ ಟ್ವೀಟ್ ನಿಂದ ಮತ್ತಷ್ಟು ಉರಿದುಬೀಳುವಂತಾಗಿದೆ.ಸಹ ಕ್ರಿಕೆಟಿಗ ಇಶಾಂತ್ ಶರ್ಮಾ ಜನ್ಮ ದಿನಕ್ಕೆ ರಾಹುಲ್ ಟ್ವೀಟ್ ಮಾಡಿ ತಂಡದಲ್ಲಿರುವ ಅತೀ ವಿನಯವಂತ, ನಿಷ್ಠಾವಂತ, ಪ್ರೀತಿಯ ವ್ಯಕ್ತಿ ನೀವು. ನಿಮ್ಮಂತಹ ಹಿರಿಯ ಆಟಗಾರರು ತಂಡದಲ್ಲಿರುವುದೇ