ದಿ ಓವಲ್: ಬಹುಶಃ ನಿನ್ನೆಯೇ ಕೆಎಲ್ ರಾಹುಲ್ ಇತರ ಬ್ಯಾಟ್ಸ್ ಮನ್ ಗಳಂತೇ ಬೇಗನೇ ಪೆವಲಿಯನ್ ಸೇರಿಕೊಂಡಿದ್ದರೆ ಇಂದಿಗೆ ರಾಹುಲ್ ವೃತ್ತಿ ಜೀವನದ ಕತೆ ಅರ್ಧ ಮುಗಿಯುತ್ತಿತ್ತು. ಆದರೆ ಅವರ ಅದೃಷ್ಟ ಕೈಬಿಡಲಿಲ್ಲ.ಕೆಎಲ್ ರಾಹುಲ್ ಹೊಡೆದ 46 ರನ್ ಗಳ ಉಪಯುಕ್ತ ಇನಿಂಗ್ಸ್ ಟೀಂ ಇಂಡಿಯಾವನ್ನು ಅಪಾಯದಿಂದ ಪಾರು ಮಾಡಿದ್ದಷ್ಟೇ ಅಲ್ಲ ಅವರ ವೃತ್ತಿ ಜೀವನವನ್ನೂ ಉಳಿಸಿದೆ. ಈ ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿ ತಂಡದಿಂದ ಕೊಕ್ ಸಿಗುವ ಅಪಾಯದಲ್ಲಿದ್ದ